holding company
ನಾಮವಾಚಕ

ಹಿಡುವಳಿ – ಸಂಸ್ಥೆ, ಕಂಪೆನಿ; ಬೇರೊಂದು ಸಂಸ್ಥೆ(ಕಂಪೆನಿ)ಯ ಷೇರುಗಳನ್ನು ಪಡೆಯಲು, ಹೊಂದಲು ರಚಿತವಾದ ಸಂಸ್ಥೆ, ಕಂಪನಿ.